ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮತ್ತು ಬುಧವಾರ (ಮಾರ್ಚ್ 20) ನಾಮಪತ್ರ ಸಲ್ಲಿಸುವುದಾಗಿ ಸುಮಲತಾ ಅಂಬರೀಶ್ ಹೇಳುವ ಮೂಲಕ, ಮಂಡ್ಯ ಚುನಾವಣಾ ಕಣ ರಂಗೇರಿದೆ. ಬಿಜೆಪಿ ತನ್ನ ನಿಲುವನ್ನು ಇನ್ನೂ ಪ್ರಕಟಿಸದಿದ್ದರೂ, ಸುಮಲತಾ ಬೆಂಬಲಿಸಿ ಕಣದಿಂದ ದೂರವುಳಿದರೆ, ಜೆಡಿಎಸ್ಸಿಗೆ ಆಗುವ ಇನ್ನೊಂದು ಸ್ವಲ್ಪ ಮಟ್ಟಿನ ಹಿನ್ನಡೆಯಿದು ಎಂದೇ ಹೇಳಲಾಗುತ್ತಿದೆ.
JDS fans angry on Sandalwood stars Darshan and Yash for supporting Sumalatha Ambarish. JDS fans showing their angry in Facebook.